ಎ.ಆರ್.ಎಂ.ಪ್ರಥಮ ದರ್ಜೆ ಕಾಲೇಜು ತಮ್ಮೆಲ್ಲರಿಗೆ ಸ್ವಾಗತ...

...ಶ್ರೀ ದೇವರಾಜ್ ಅರಸ್ ವಿದ್ಯಾ ಸಂಸ್ಥೆ (ರಿ) ಚಿತ್ರದುರ್ಗ 1983-84 ರಲ್ಲಿ ಸ್ಥಾಪನೆಯಾಗಿದ್ದು, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಇನ್ನಿತರೆ ಹಿಂದುಳಿದ ಸಮಾಜಕ್ಕೆ ಅನುಕೂಲತ್ಮಕವಾಗುವ ಉದ್ದೇಶದಿಂದ ಸ್ಥಾಪಿಸಲಾದ ಸಂಸ್ಥೆಯಾಗಿದೆ. ಇದು ಪ್ರಾಥಮಿಕ, ಪ್ರೌಢ, ಪದವಿ ಪೂರ್ವ, ಪದವಿ, ನರ್ಸಿಂಗ್, ಪ್ಯಾರಾ ಮೆಡಿಕಲ್, ಬಿ.ಎ.ಎಮ್.ಎಸ್. (ಆಯುರ್ವೇದಿಕ್) ವಿವಿದ ರೀತಿಯ ಕಾಲೇಜುಗಳನ್ನು ಸ್ಥಾಪಿಸಿ ಎಲ್ಲ ವರ್ಗದ ವಿದ್ಯಾರ್ಥಿ/ನಿಯರಿಗೆ ಶಿಕ್ಷಣವನ್ನು ನೀಡುತ್ತಾ ಬಂದಿದೆ.

ಈ ಸಂಸ್ಥೆಯು ನಿರಂತರವಾಗಿ ಸಾಮಾಜಿಕ ಚಟುವಟಿಕೆಗಳಾದ ಆರೋಗ್ಯ ಅರಿವುಗಳ ಕಾರ್ಯಕ್ರಮಗಳು ಹಾಗೂ ಸ್ವಸಹಾಯ ಸಮೂಹಗಳನ್ನು ಚಿತ್ರದುರ್ಗ ಹಾಗೂ ದಾವಣಗೆರೆಯಲ್ಲಿ ಆಯೋಜಿಸುತ್ತ ಬರಲಾಗಿದೆ. ಇದರ ಜೊತೆಗೆ ಅನೇಕ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಸಹ ಸಮಾಜದಲ್ಲಿ ರೂಪಿಸಿಕೊಂಡು ಬರಲಾಗಿದೆ.


ಪ್ರಾಂಶುಪಾಲರ ಸಂದೇಶ

ವಿದ್ಯಾರ್ಥಿಗಳಿಗೆ ಎ.ಆರ್.ಎಂ. ಪ್ರಥಮ ದರ್ಜೆ ಕಾಲೇಜು, ದಾವಣಗೆರೆ ನಾನು ವಿದ್ಯಾರ್ಥಿಗಳಿಗೆ ಉತ್ತಮವಾದ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಂದ ಗುಣಾತ್ಮಕ ಶಿಕ್ಷಣವನ್ನು ನೀಡುತ್ತಿದ್ದೇವೆ. ನಮ್ಮ ಕಾಲೇಜಿನ ಆಡಳಿತ ಮಂಡಳಿ ಮತ್ತು ಬೋಧಕ ಹಾಗೂ ಬೋಧಕೇತರ ವರ್ತನೆಗಳು ಅತ್ಯುತ್ತಮವಾಗಿವೆ. ಸುಸಜ್ಜಿತವಾದ ತರಗತಿಗಳನ್ನು ಹೊಂದಿದೆ. ನಮ್ಮ ಕಾಲೇಜು ಆರಂಭದಿಂದ ಉತ್ತಮ ಫಲಿತಾಂಶವನ್ನು ಗಳಿಸುತ್ತ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿದೆ.

ಇತ್ತೀಚೆಗಿನ ಸುದ್ದಿ


1) ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ "ಸಮಕಾಲಿನ ಸಮಸ್ಯೆಗಳ ಮತ್ತು ಪರಿಹಾರಗಳು: ಬಹುಶಿಸ್ತೀಯ ಅಧ್ಯಯನಗಳ ಅನುಸಂಧಾನ" ಸ್ಥಳ : ಎ.ಆರ್.ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ, ಎಸ್. ನಿಂಜಲಿಂಗಪ್ಪ ಬಡಾವಣೆ, ದಾವಣಗೆರೆ - 04

Click here

2) ರಾಷ್ರ್ಟೀಯ ಸೇವಾ ಯೋಜನೆ ಎ.ಆರ್. ರಂಗಾಪುರ ಗ್ರಾಮಸ್ಥರ ಸಂಯುಕ್ತ ಆಶ್ರಯದಲ್ಲಿ ದಾವಣಗೆರೆ ವಿ.ವಿ.ಮಟ್ಟದ ಅಂತರ ಕಾಲೇಜು ವಿಶೇಷ ಶಿಬಿರ 2016-17 ಸ್ವಚ್ಛ ಭಾರತ ಆಂದೋಲನ

Click here

3) ಒಂದು ದಿನದ ರಾಷ್ರ್ಟೀಯ ವಿಚಾರ ಸಂಕಿರಣ ಉದ್ಘಾಟನೆ ಮತ್ತು "ಬಹುಶಿಸ್ತೀ ಸಂಕಥನ" ಗ್ರಂಥ ಲೋಕಾರ್ಪಣೆ ಸಮಾರಂಭ

Click here

NAAC ACCREDITATION   Click here


ಇತ್ತೀಚೆಗಿನ ನಮ್ಮ ಕಾರ್ಯಕ್ರಮಗಳು


2019-20 ನೇ ಶೈಕ್ಷಣಿಕ ಸಾಲಿನ ಕ್ರೀಡೆ, ಸಾಂಸ್ಕøತಿಕ , ಎನ್.ಎಸ್.ಎಸ್. ರೆಡ್‍ಕ್ರಾಸ್, ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯಕ್ರಮ ಉದ್ಘಾಟನಾ ಸಮಾರಂಭಫೋಟೋ ಗ್ಯಾಲರಿ