ಕೋರ್ಸುಗಳ ವಿವರ

ಬಿ.ಎ.
ಕ್ರ.ಸ ಕೋರ್ಸುಗಳು ಪ್ರಮಾಣ (Intake Seats)
1 ಇತಿಹಾಸ, ರಾಜ್ಯಶಾಸ್ತ್ರ, ಸಮಾಜ ಶಾಸ್ತ್ರ (ಹೆಚ್.ಪಿ.ಎಸ್.) 60
2 ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ( ಹೆಚ್.ಇ.ಪಿ.) 60
3 ಇತಿಹಾಸ, ಐಚ್ಚಿಕ ಕನ್ನಡ ಸಮಾಜಶಾಸ್ತ್ರ (ಹೆಚ್.ಕೆ.ಎಸ್.) 30
ಬಿ.ಕಾಂ.
ಕ್ರ.ಸ ಕೋರ್ಸುಗಳು ಪ್ರಮಾಣ (Intake Seats)
1 ಬಿ.ಕಾಂ.ನ ಎಲ್ಲಾ ವಿಷಯಗಳು ಕಡ್ಡಾಯ 90
ಪ್ರವೇಶ ಪಡೆಯಲು ಬೇಕಾಗಿರುವ ದಾಖಲೆಗಳು
1. ದ್ವಿತೀಯ ಪಿ.ಯು.ಸಿ. ಮೂಲ ಅಂಕಪಟ್ಟಿ (ಐಟಿಐ/ಡಿಪ್ಲೋಮೋ)
2. ಎಸ್ ಎಸ್ ಎಲ್ ಸಿ ನಕಲು ಅಂಕಪಟ್ಟಿ
3. ವರ್ಗಾವಣೆ ಮೂಲ ಪ್ರಮಾಣ ಪತ್ರ
4. ಜಾತಿ ಪ್ರಮಾಣ ಪತ್ರ (ಎಸ್.ಸಿ ಮತ್ತು ಎಸ್.ಟಿ ಗಳಿಗೆ ಮಾತ್ರ)
5. ಒ.ಬಿ.ಸಿ ಜಾತಿ & ಆದಾಯ ಪ್ರಮಾಣ ಪತ್ರ (ಒ.ಬಿ.ಸಿ ವಿದ್ಯಾರ್ಥಿಗಳಿಗೆ ಮಾತ್ರ)
6. ಬ್ಯಾಂಕ್ ಪಾಸ್ ಬುಕ್ ನಕಲು ಪ್ರತಿ (ಕಡ್ಡಾಯ)
7. ಆಧಾರ ಕಾರ್ಡ (ಕಡ್ಡಾಯ)
8. ಇತ್ತೀಚಿನ 2 ಪಾಸ್‍ಪೊಟೋ ಭಾವಚಿತ್ರಗಳು ಮತ್ತು 2 ಸ್ಟಾಂಪ್ ಸೈಜಿನ ಅಳತೆಯ ಭಾವಚಿತ್ರಗಳು
9. ನಡತೆ ಪ್ರಮಾಣ ಪತ್ರ
10.ವಲಸೆ ಪ್ರಮಾಣ ಪತ್ರ